SRIMADHVYASA

Home » Photoes » Kamadhenu – GoMatha

Kamadhenu – GoMatha

Kamadhenu

ಗೋವುಗಳಲ್ಲಿ ಸಕಲ ದೇವತೆಗಳ ಸನ್ನಿಧಾನ.ಗೌವೋ ವಿಶ್ವಸ್ಯ ಮಾತರಃ
ಎರಡೂ ಕೋಡಿನ ಮೂಲದಲ್ಲಿ ಬ್ರಹ್ಮ-ವಿಷ್ಣು
ಕೋಡುಗಳ ತುದಿಯಲ್ಲಿ ಎಲ್ಲ ತೀರ್ಥಗಳು, ವೇದವ್ಯಾಸರು
ತಲೆಯ ಮಧ್ಯದಲ್ಲಿ ಮಹಾದೇವ ಶಂಕರ
ಹಣೆಯ ತುದಿಯಲ್ಲಿ ಪಾರ್ವತಿ
ಮೂಗಿನಲ್ಲಿ ಷಣ್ಮುಖ ಕಾರ್ತಿಕೇಯ, ಮೂಗಿನ ಹೊಳ್ಳೆಯಲ್ಲಿ ಕಂಬಲ ಹಾಗೂ ಅಶ್ವತರ ದೇವತೆಗಳು
ಎರಡೂ ಕಿವಿಗಳಲ್ಲಿ ಅಶ್ವಿನಿ ಕುಮಾರರು
ಕಣ್ಣುಗಳೆರಡರಲ್ಲಿ ಸೂರ್ಯಚಂದ್ರರು
ದಂತಪಂಕ್ತಿಯಲ್ಲಿ ಪ್ರಾಣಾಪಾನಾದಿ ವಾಯುಗಳು, ನಾಲಗೆಯಲ್ಲಿ ವರುಣ
ಹೂಂಕಾರದಲ್ಲಿ ಸರಸ್ವತಿ
ಗಂಡಸ್ಥಳದಲ್ಲಿ ಮಾಸ-ಪಕ್ಷ ದೇವತೆಗಳು
ತುಟಿಯಲ್ಲಿ ಸಂಧ್ಯಾ ದೇವತೆಯರು, ಕುತ್ತಿಗೆಯಲ್ಲಿ ಇಂದ್ರ
ಗಂಗೆದೊಗಲಿನಲ್ಲಿ ರಕ್ಷೆಗಣಗಳು
ಹೃದಯಯದಲ್ಲಿ ಸಾಧ್ಯದೇವಗಣಗಳು
ತೊಡೆಯಲ್ಲಿ ಧರ್ಮ ದೇವತೆ
ಗೊರಸಿನ ಮಧ್ಯದಲ್ಲಿ ಗಾಂಧರ್ವರು, ತುದಿಯಲ್ಲಿ ಪನ್ನಗ (ಸರ್ಪ) ದೇವತೆಗಳು, ಪಾರ್ಶ್ವದಲ್ಲಿ ಅಪ್ಸರೆಯರು
ಬೆನ್ನಿನಲ್ಲಿ ಏಕಾದಶ ರುದ್ರರು, ಯಮರಾಜ, ಸಂಧಿಗಳಲ್ಲಿ ಅಷ್ಟವಸುಗಳು
ನಾಭಿಯ ಅಕ್ಕಪಕ್ಕದಲ್ಲಿ ಪಿತೃ ದೇವತೆಗಳು, ಹೊಟ್ಟೆಯ ಭಾಗದಲ್ಲಿ ದ್ವಾದಶ ಆದಿತ್ಯರು
ಬಾಲದಲ್ಲಿ ಸೋಮ, ಕೂದಲಿನಲ್ಲಿ ಸೂರ್ಯಕಿರಣ, ಗೋಮೂತ್ರದಲ್ಲಿ ಗಂಗೆ, ಗೋಮಯದಲ್ಲಿ ಲಕ್ಷ್ಮೀ-ಯಮುನೆ, ಹಾಲಿನಲ್ಲಿ ಸರಸ್ವತಿ, ಮೊಸರಿನಲ್ಲಿ ನರ್ಮದೆ, ತುಪ್ಪದಲ್ಲಿ ಅಗ್ನಿ
ರೋಮಗಳಲ್ಲಿ ೩೩ ಕೋಟಿ ದೇವತೆಗಳು
ಉದರದಲ್ಲಿ ಪೃಥ್ವೀ, ಕೆಚ್ಚಲಿನಲ್ಲಿ ನಾಲ್ಕು ಸಾಗರಗಳು, ಶರೀರಪೂರ್ತಿ ಕಾಮಧೇನು
ಹುಬ್ಬಿನ ಮೂಲದಲ್ಲಿ ಮೂರು ಗುಣಗಳು, ರೋಮ ರಂಧ್ರಗಳಲ್ಲಿ ಋಷಿಗಳು, ಅಪಾನ ವಾಯುವಿನಲ್ಲಿ ಸಮಸ್ತ ತೀರ್ಥಗಳು
ತುಟಿಗಳಲ್ಲಿ ಚಂಡಿಕೆ, ಚರ್ಮದಲ್ಲಿ ಪ್ರಜಾಪತಿ ಬ್ರಹ್ಮ
ನಾಸಿಕಾ ರಂಧ್ರದಲ್ಲಿ ಸುಗಂಧಿತ ಪುಷ್ಪಗಳು
ಕಂಕುಳಲ್ಲಿ ಸಾಧ್ಯ ದೇವತೆಗಳು
ಮುಖದಲ್ಲಿ ವೇದಗಳ ಷಡಂಗಗಳು, ಪಾದಗಳಲ್ಲಿ ನಾಲ್ಕು ವೇದಗಳು, ಗೊರಸಿನ ಮೇಲ್ಭಾಗದಲ್ಲಿ ಯಮರಾಜ, ಬಲದಲ್ಲಿ ಕುಬೇರ ಹಾಗೂ ಗರುಡ, ಎಡದಲ್ಲಿ ತೇಜಸ್ವಿ ಹಾಗೂ ಶಕ್ತಿಸಂಪನ್ನ ಯಕ್ಷರು, ಒಳ ಭಾಗದಲ್ಲಿ ಗಂಧರ್ವರು
ಪಾದಗಳ ಮುಂಭಾಗದಲ್ಲಿ ಸಿದ್ಧಾದಿ ಖೇಚರರು, ಕರುಳಿನಲ್ಲಿ ಶ್ರೀಮನ್ನಾರಾಯಣ, ಅಸ್ಥಿಗಳಲ್ಲಿ ಪರ್ವತಗಳು, ಪಾದಗಳಲ್ಲಿ ಧರ್ಮ, ಅರ್ಥ, ಕಾಮ, ಮೋಕ್ಷ
ಹುಂಕಾರದಲ್ಲಿ ನಾಲ್ಕು ವೇದಗಳು, ಪೃಷ್ಠಭಾಗದಲ್ಲಿ ಸುಮೇರು ಪರ್ವತ

5 Comments

  1. seshadri P says:

    Excellent colections,Awesome.

  2. latha murthy says:

    who is the abhimani devatha in the mouth of kamadehenu ? please reply

    ನಾರಾಯಣಂ ನಮಸ್ಕೃತ್ಯ ದೇವೀಂ ತ್ರಿಭುವನೇಶ್ವರೀಮ್|
    ಗೋಸಾವಿತ್ರೀಂ ಪ್ರವಕ್ಷ್ಯಾಮಿ ವ್ಯಾಸೇನೋಕ್ತಾಂ ಸನಾತನೀಂ ||೧||

    ಯಸ್ಯ ಶ್ರವಣ ಮಾತ್ರೇಣ ಸರ್ವಪಾಪೈಃ ಪ್ರಮುಚ್ಯತೇ|
    ಗವಾಂ ನಿಶ್ವಸಿತಂ ವೇದಾಃ ಸಷಡಂಗಪದಕ್ರಮಾಃ ||೨||

    ಶಿಕ್ಷಾ ವ್ಯಾಕರಣಂ ಛಂಧೋ ನಿರುಕ್ತಂ ಜ್ಯೌತಿಷಂ ತಥಾ|
    ಏತಾಸಾಮಗ್ರಶೃಂಗೇಷು ಇಂದ್ರವಿಷ್ಣೂ ಸ್ವಯಂಸ್ಥಿತೌ ||೩||

    ಶಿರೋ ಬ್ರಹ್ಮಾ ಗುರುಃ ಸ್ಕಂಧೇ ಲಲಾಟೇ ವೃಷಭಧ್ವಜಃ |
    ಕರ್ಣಯೋರಶ್ವಿನೌ ದೇವೌ ಚಕ್ಷುಷೋಃ ಶಶಿಭಾಸ್ಕರೌ ||೪||

    ದಂತೇಷು ಮರುತೋ ದೇವಾ ಜಿಹ್ವಾಯಾಂ ಚ ಸರಸ್ವತೀ|
    ಕಂಠೇ ಚ ವರುಣೋ ದೇವೋ ಹೃದಯೇ ಹವ್ಯವಾಹನಃ ||೫||

    ಉದರೇ ಪೃಥಿವೀ ದೇವೀ ಸಶೈಲವನಕಾನನಾ|
    ಕಕುದಿ ದ್ಯೌಃ ಸನಕ್ಷತ್ರಾ ಪೃಷ್ಠೇ ವೈವಸ್ವತೋ ಯಮಃ ||೬||

    ಊರ್ವೋಸ್ತು ವಸವೋ ದೇವಾ ವಾಯುರ್ಜಂಘೇ ಸಮಾಶ್ರಿತಃ|
    ಆದಿತ್ಯಸ್ತ್ವಾಶ್ರಿತೋ ವಾಲೇ ಸಾಧ್ಯಾಃ ಸರ್ವಾಂಗಸಂಧಿಷು ||೭||

    ಅಪಾನೇ ಸರ್ವತೀರ್ಥಾನಿ ಗೋಮುತ್ರೇ ಜಾಹ್ನವೀ ಸ್ವಯಮ್|
    ಧೃತಿಃ ಪುಷ್ಟಿರ್ಮಹಾಲಕ್ಷ್ಮೀರ್ಗೋಮಯೇ ಸಂಸ್ಥಿತಾಃ ಸದಾ ||೮||

    ನಾಸಿಕಾಯಾಂ ಚ ಶ್ರೀದೇವೀ ಜ್ಯೇಷ್ಠಾ ವಸತಿ ಭಾಮಿನೀ|
    ಚತ್ವಾರಃ ಸಾಗರಾಃ ಪೂರ್ಣಾ ಗವಾಂ ಹ್ಯೇವ ಪಯೋಧರೇ ||೯||

    ಖುರಮಧ್ಯೇಷು ಗಂಧರ್ವಾಃ ಖುರಾಗ್ರೇ ಪನ್ನಗಾಃ ಶ್ರಿತಾಃ|
    ಖುರಾಣಾಂ ಪಶ್ಚಿಮೇ ಭಾಗೇ ಹ್ಯಪ್ಸರಾಣಾಂ ಗಣಾಃ ಸ್ಮೃತಾಃ ||೧೦||

    ಶ್ರೋಣೀತಟೇಷು ಪಿತರೋ ರೋಮಲಾಂಗೂಲಮಾಶ್ರಿತಾಃ|
    ಋಷಯೋ ರೋಮಕೂಪೇಷು ಚರ್ಮಣ್ಯೇವ ಪ್ರಜಾಪತಿಃ ||೧೧||

    ಹುಂಕಾರೇ ಚತುರೋ ವೇದಾ ಹುಂಶಬ್ದೇ ಚ ಪ್ರಜಾಪತಿಃ|
    ಏವಂ ವೀಷ್ಣುಮಯಂ ಗಾತ್ರಂ ತಾಸಾಂ ಗೋಪ್ತಾ ಸ ಕೇಶವಃ ||೧೨||

    ಗವಾಂ ದೃಷ್ಟ್ವಾ ನಮಸ್ಕೃತ್ಯ ಕೃತ್ವಾ ಚೈವ ಪ್ರದಕ್ಷಿಣಮ್|
    ಪ್ರದಕ್ಷಿಣೀಕೃತಾ ತೇನ ಸಪ್ತದ್ವೀಪಾ ವಸುಂಧರಾ ||೧೩||

    ಕಾಮದೋಗ್ಧ್ರೀ ಸ್ವಯಂ ಕಾಮದೋಗ್ಧಾ ಸನ್ನಿಹಿತಾ ಮಮ|
    ಗೋಗ್ರಾಸಸ್ಯ ವಿಶೇಷೋ ಅಸ್ತಿ ಹಸ್ತಸಂಪೂರ್ಣ ಮಾತ್ರತಃ ||೧೪||

    ಶತಬ್ರಾಹ್ಮಣ ಭುಕ್ತೇನ ಸಮಮಾಹುರ್ಯುಧಿಷ್ಠರ |
    ಯ ಇದಂ ಪಠತೇ ನಿತ್ಯಂ ಶೃಣುಯಾದ್ವಾ ಸಮಾಹಿತಃ ||೧೫||

    ಬ್ರಾಹ್ಮಣೋ ಲಭತೇ ವಿದ್ಯಾಂ ಕ್ಷತ್ರೀಯೋ ರಾಜ್ಯಮಶ್ನುತೇ|
    ವೈಶ್ಯೋ ಧನಸಮೃದ್ಧಃ ಸ್ಯಾಚ್ಛೂದ್ರಃ ಪಾಪಾತ್ ಪ್ರಮುಚ್ಯತೇ ||೧೬||

    ಗರ್ಭೀಣೀ ಜನಯೇತ್ ಪುತ್ರಂ ಕನ್ಯಾ ಭರ್ತಾರಮಾಪ್ನುಯಾತ್|
    ಸಾಯಂ ಪ್ರಾತಸ್ತು ಪಠತಾಂ ಶಾಂತಿಸ್ವಸ್ತ್ಯಯನಂ ಮಹತ್ ||೧೭||

    ಅಹೋರಾತ್ರಕೃತೈಃ ಪಾಪೈಸ್ತತ್ಕ್ಷಣಾತ್ ಪರಿಮುಚ್ಯತೇ|
    ಫಲಂ ತು ಗೋಸಹಸ್ರಸ್ಯೇತ್ಯುಕ್ತಂ ಹಿ ಬ್ರಹ್ಮಣಾ ಪುರಾ ||೧೮||

    ಗಾವೋ ಮೇ ಹ್ಯಗ್ರತಃ ಸಂತು ಗಾವೋ ಮೇ ಸಂತು ಪೃಷ್ಠತಃ|
    ಗಾವೋ ಮೇ ಹೃದಯೇ ಸಂತು ಗವಾಂ ಮಧ್ಯೇ ವಸಾಮ್ಯಹಮ್ ||೧೯||

    ಸುರಭಿರ್ವೈಷ್ಣವೀ ಮಾತಾ ನಿತ್ಯಂ ವಿಷ್ಣುಪದೇ ಸ್ಥಿತಾ|
    ಗೋಗ್ರಾಸಂ ತು ಮಯಾ ದತ್ತಂ ಸುರಭಿಃ ಪ್ರತಿಗೃಹ್ಯತಾಮ್ ||೨೦||

    ಗಾವೋ ಮೇ ಮಾತರಃ ಸರ್ವಾಃ ಸರ್ವೇ ಮೇ ಪಿತರೋ ವೃಷಾಃ|
    ಗ್ರಾಸಮುಷ್ಠಿಂ ಮಯಾ ದತ್ತಂ ಸುರಭಿಃ ಪ್ರತಿಗೃಹ್ಯತಾಮ್ ||೨೧||

    ಫಲಾನಾಂ ಗೋಸಹಸ್ರಸ್ಯ ಪ್ರದದ್ಯಾದ್ಬ್ರಾಹ್ಮಣೋತ್ತಮೇ|
    ಸರ್ವತೀರ್ಥಾಧಿಕಂ ಪುಣ್ಯಮಿತ್ಯುಕ್ತಂ ಬ್ರಹ್ಮಣಾ ಪುರಾ ||೨೨||

    ಶ್ರೀ ಕೃಷ್ಣಾರ್ಪಣಮಸ್ತು.

    • srimadhvyasa says:

  3. Ravindra reddy says:

    Good Picture . I need this Photo frame from where shoud i collect

  4. deepak says:

    jai gao mata ki

Leave a comment